ಆನಂದ, ಆವೇಗ, ಆಮೋದ, ಆವೇಶ ಎಲ್ಲ ಉಂಟಿಲ್ಲಿ
ಹದಿಹರೆಯದ, ಆ ದಿನಗಳ, ಮಧುಮೈತ್ರಿಯ ರಮ್ಯಬನದಲ್ಲಿ
ಹೊನ್ನೆನಪಿನ ಅಂಗಳದಿ ಬಳಕುತಿರೆ ಅಗಣಿತ ಸುಮರಾಶಿ!
ತನುವರಳಿ, ಮನಕೆರಳಿ ಧರೆಗಿದೊ ರಂಭೆ, ಮೇನಕೆ, ಊರ್ವಶಿ!
ಹಾಗಾಯ್ತು ನಿಮ್ಮೆಲ್ಲರ ಮಾತು ಕೇಳಿ☺️ Cloud ಇಂದ ಬಂದ್ರು ನೋಡಿ testingಗೆ
ಏನಪ್ಪ ಇದು...
ಸರಿತ ಭಾಬಿಯ ಜಪ ಮಾಡೋರು ಯಾರೊ, ಸರಿತ ಬೀಬಿ ವರವಾಗಿ ಮತ್ಯಾರಿಗೊ😉
ಸರಿತಗೆ wrong one ಹಾಕಿದ ಅಶ್ವಿನ್😄
No comments:
Post a Comment