ಓಂ ಶ್ರೀ ಓಂ
ನುಡಿವಸಂತ
ಸಂತಸದಿ ಪದ್ಮಪಾದದಡಿಗೆರಗಿ ನಮಿಸುತ್ತ
ತಾಯಿತಂದೆಯರಿಗೆ, ಗುರುವರೇಣ್ಯರಿಗೆ
ಬಂಧು-ಬಳಗ, ಮಿತ್ರ ಚೇತನಕೆ ವಂದಿಸುತ
ಜೀವ, ಜೀವನ ಸ್ತುತಿಪೆ, ನುಡಿವಸಂತ ||೧||
// ಇದ್ದುದೆಲ್ಲವು ಇರಲಿ, ಇರಲಿರಲಿ ಇದ್ದೆಡೆಯೆ //
ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೩೦/೧೧/೨೦೨೩
ಪ್ರೇರಣೆ: ಡಾ|| ಕರಜಗಿ ಅವರು ಡಿ.ವಿ.ಜಿ ಅವರ ಕುರಿತು ಮಾಡಿದ ಉಪನ್ಯಾಸ...
No comments:
Post a Comment